Tuesday, March 16, 2010

Phd, Pachadi, Kichadi

Enjoy maadi

"ನೋಡಿ ಸ್ವಾಮಿ, ನುಡಿಯುತ್ತಿರುವೆ ನಾನೊಂದು ತೊದಲ್ನುಡಿ
Phd ಅಂದ್ರೆ ಒಂಥರಾ ಕಬಡ್ಡಿ
ಆಡ್ತಾ ಆಡ್ತಾ ಆಗುವುದು ತಲೆ ಪಚಡಿ
ಇರೋ resultsನೆಲ್ಲಾ ಸೇರಿಸಿದರೆ ತಯಾರಾಗುವುದು (ಅ)ಸ್ವಾದಿಷ್ಟಕರ ಕಿಚಡಿ
ಪಚಡಿಯಾಗಿರುವ ಕಿಚಡಿಯ ನಡುವೆ ಸಾಗುವುದು ನಮ್ಮೀ ಜೀವನದ ಬಂಡಿ
ಇದನ್ನೋದಿ ನೀವು ಸ್ವಲ್ಪ ಕಿಸಿದರೆ ಅದೇ ಎನಗೆ ಸವಿನುಡಿ "